ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 27, 2010

ಪುಟ್ಟನ ಆಟಗಳು

ಇತ್ತೀಚೆಗೆ ನಮ್ಮ ಪುಟ್ಟನಿಗೆ ಕುಳಿತು ಆಡುವ ಆಟಗಳೆಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ನಿತ್ಯ ಹೊಸ ಆಟಕ್ಕಾಗಿ ನಮ್ಮ ಹುಡುಕಾಟ :)
ಇಲ್ಲಿವೆ ಅವನ ಆಟದ ಕೆಲವು ಚಿತ್ರಗಳು.  [ನಿಮಗೂ ಯಾವುವಾದರೂ  ಕುಳಿತು ಆಡುವ ಆಟಗಳು ಗೊತ್ತಿದ್ದಲ್ಲಿ ನನಗೆ ತಿಳಿಸಿ ದಯವಿಟ್ಟು.]3 comments:

 1. ವಿದ್ಯಾ,
  ನಿಮ್ಮ ಪುಟ್ಟನ ಆಟದ ಫೋಟೋಗಳನ್ನು ನೋಡಿ ಖುಶಿ ಆಯ್ತು. ಈ ಬ್ಲಾಗ್ ನೋಡಿ ಇದರಲ್ಲಿ ಬಹಳಷ್ಟು ಕಲಿಯುವ ಆಟಗಳಿವೆ.. ನಿಮ ಪುಟ್ಟನ ವಯಸಿಗೆ ತಕ್ಕಂತೆ ನೀವೇ ಮಾಡಿಕೊಳ್ಳ ಬಹುದು
  http://teachmama.com/category/early-literacy

  ಅಂದ ಹಾಗೆ, ಕನ್ನಡ ಅಕ್ಷರಗಳ ಆ ಸೆಟ್ ನೀವು ಎಲ್ಲಿ ಕೊಂಡು ಕೊಂಡಿದ್ದು ತಿಳಿಸುವಿರಾ ಪ್ಲೀಸ್?

  ReplyDelete
 2. ಥ್ಯಾಂಕ್ಸ್ ರೂಪಾ. ಚೆನ್ನಾಗಿದೆ ನೀವು ಹೇಳಿದ ಸೈಟ್.ಕನ್ನಡ ಅಕ್ಷರಗಳ ಸೆಟ್ ನನಗೆ ಸಿಕ್ಕಿದ್ದು ಸ್ವಪ್ನ ಬುಕ್ ಹೌಸ್, ಸದಾಶಿವನಗರ ದಲ್ಲಿ.

  ReplyDelete