ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 16, 2010

ಮೊದಲ ಹನಿ ಗವನ

ಮ್ಯವಾದ ಚೈತ್ರದಲ್ಲಿ
ಮೇಘಗಳ ಸಾಲಿನಿಂದ
ಶ್ ಎಂದುಸುರುತ್ತಾ
ಬಂದವನೇ ನನ್ನಿನಿಯ "ರಮೇಶ್"

ಈಗ ಸುಮಾರು ೫ ವರ್ಷದ ಹಿಂದೆ, ನಿಶ್ಚಿತಾರ್ಥ ಕ್ಕೂ ಮೊದಲು ಬರೆದ ಹನಿ ಹನಿ ಕವನ!
ಅರ್ಪಣೆ -- ರಮೇಶ್ ಗೆ :)

2 comments:

  1. ಸರಳ ಸುಂದರ! ನಾನು ನನ್ನಮ್ಮ ಸೇರಿ ನನ್ನತ್ತೆ ಮಕ್ಕಳು ಮತ್ತು ಚಿಕ್ಕಮ್ಮಂದಿರ ಮದುವೆಗಳಿಗೆ ಈ ರೀತಿಯ ಹೆಸರಿನ ಚುಟುಕಗಳನ್ನು ಬರೆದಿದ್ದೆವು:)

    ReplyDelete