ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 31, 2010

ಪುಟ್ಟನ ಪ್ರಶ್ನೆ -- 4

ಪುಟ್ಟನಿಗೆ ಹೇಳಿಕೊಡ್ತಾ ಇದ್ದೆ, " ಪುಟ್ಟಾ, ಯಾರಾದ್ರು ನಿನ್ನ ಕೂಗಿದ್ರೆ ಓ ಅನ್ಬೇಕು" ಅಂಥಾ, ಪುಟ್ಟಾ ಕೇಳ್ದಾ, " ಅಮ್ಮಾ, ನಾ ಪೀ ಹೇಳಲಾ?". ಗೊತ್ತಾಯ್ತಲ್ವ ನಿಮಗೆ, ಪುಟ್ಟಾ ಏನಕ್ಕೆ ಹಾಗೆ ಕೇಳ್ದಾ ಅಂಥಾ?? 

4 comments:

  1. ಹಹಹ ವಿದ್ಯಾ ಚನಾಗಿದೆ...ಪೀ ಅಂದರೆ ಕಾರು ಬಸ್ಸಿನ ಹಾರ್ನ್ ಬಗ್ಗೆ ತಾನೆ ನಿಮ್ಮ ಮಗು ಹೇಳಿದ್ದು...ಹಹಹ

    ReplyDelete
  2. @Jalanayana: Sorry, now a days he relates every thing to English letters, so here he's telling "P" after "O" :)

    ReplyDelete