ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 19, 2010

ಪುಟ್ಟನ ಪ್ರಶ್ನೆ -- 2

ಪುಟ್ಟನಿಗೆ ಹೇಳಿಕೊಟಿದ್ದೆ, "ರೆಡ್ ಸಿಗ್ನಲ್" ಬಂದಾಗ ಅಪ್ಪ ಕಾರ್ ನಿಲ್ಲಿಸ್ತಾರೆ, "ಗ್ರೀನ್ ಸಿಗ್ನಲ್ " ಬಂದಾಗ ಹೊರಡ್ತಾರೆ ಅಂಥಾ, ಅದಕ್ಕೆ ಈಗ ಕಾರ್ ನಿಲ್ಲಿಸ್ದಾಗ್ಲೆಲ್ಲ ಪುಟ್ಟಾ ಕೇಳ್ತಾನೆ, "ಅಮ್ಮಾ, ಈಗ ರೆಡ್ ಸಿಗ್ನಲ್ ಬಂದಿದ್ಯಾ?" [ಅದು ಎಲ್ಲೇ ಆಗಿರ್ಲಿ:)]

4 comments:

 1. Super putta re,
  car na signal nalli matra nilsi innu mele :)
  nimma blog ge ivaaga bande
  barita iri
  odta irtivi
  Guru

  ReplyDelete
 2. ಧನ್ಯವಾದಗಳು ಗುರು ಅವ್ರೆ. ನಿಮ್ಮ ಬ್ಲಾಗ್ ಕೂಡಾ ಚೆನ್ನಾಗಿದೆ. ಒಳ್ಳೆಯ ಸಾಧಕರು ನೀವು. ಖಂಡಿತವಾಗಿಯೂ ಇನ್ನು ತುಂಬಾ ಪುಟ್ಟನ ಪ್ರಶ್ನೆಗಳೊಂದಿಗೆ ಹಾಗು ಮನಸಿನ ಮಾತುಗಳೊಂದಿಗೆ ಬರುತ್ತೇನೆ, ಪ್ರೋತ್ಸಹವಿರಲಿ :)

  ReplyDelete
 3. ಬ್ಲಾಗ್ ಲೋಕಕ್ಕೆ ಸ್ವಾಗತ.
  ......ಯಲ್ಲಾಪುರ........ಸಿದ್ದಾಪುರ.....ಕುಳೀಮನೆ .....?
  ..ಓಹ್..ಬಿಸಗೋಡ ಮೇಲಿನಮನೆ ಕುಸುಮಾ ಗೊತ್ತಿದ್ದ?

  ReplyDelete
 4. ಧನ್ಯವಾದ.. ಹೌದು ಗೊತ್ತಿದ್ದು.ನೀವು ಕುಸುಮಕ್ಕನ ಮನೆಯವರು ಅಲ್ದಾ?

  ReplyDelete