ಎಲ್ಲೋ ಮದುವೆಯೊಂದಕ್ಕೆ ಹೋಗುವುದಕ್ಕಿತ್ತು. ಪುಟ್ಟನಿಗೆ ರೆಡಿ ಮಾಡಿ, ನಾನು ರೆಡಿಯಾಗುತ್ತಾ ಇದ್ದೆ. ಪುಟ್ಟ ಅಲ್ಲೇ ಓಡಾಡುತ್ತಾ ಇದ್ದ. ನಾನು ಉಂಗುರ ತೆಗೆದು ಹಾಕಿಕೊಳ್ಳುವಾಗ ಬಂದು ನೋಡ ತೊಡಗಿದ. ಅಂದುಕೊಂಡ ಹಾಗೆ ಬಂತು ಪ್ರಶ್ನೆಯೊಂದು. " ಅಮ್ಮಾ, ಏನು ಹಾಕಿಕೊಳ್ಳುತ್ತಾ ಇದಿಯಾ?", "ಉಂಗುರ, ಪುಟ್ಟಾ", "ಅಮ್ಮಾ, ಉಗುರಲ್ಲಾ?"
ಅಂದ ಹಾಗೆ, ನಮ್ಮ ಪುಟ್ಟ ಚೌಲ ಆದ ಮೇಲೆ ಹೀಗೆ ಕಾಣಿಸ್ತಾನೆ
ಪುಟ್ಟ ಮುದ್ದಾಗಿ ಕಾಣ್ತಿದಾನೆ. ಅವನ ಪ್ರಶ್ನೆಗಳೂ ಸೊಗಸು ವಿದ್ಯಾ, ಎಲ್ಲಿ ನಿಮ್ಮ ಉತ್ತರಾನೇ ತಿಲಿಸಲಿಲ್ವಲ್ಲ!
ReplyDeleteಹಿಹೀ..
ReplyDeleteಚೆನ್ನಾಗಿತ್ತು ಪುಟ್ಟನ ಪ್ರಶ್ನೆ :)
Cuteeee...puttana prashne nu saha haage ide....
ReplyDeletehaha .. putta super idane..
ReplyDeletegood question....chennagide
ReplyDeleteಪುಟ್ಟನ ಪ್ರಶ್ನೆಯೇ ಅಮ್ಮನ ಉತ್ತರ...ಹಹಹಹ ಸೋ ಕ್ಯೂಟ್....
ReplyDelete:-)
ReplyDeleteNoodles yella hoitu :-( BUT STILL HE IS CUTE AS ALWAYS...
ReplyDeleteThanks all.
ReplyDeleteha ha ha...
ReplyDeletepaapu cute aagi idaane :)