ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

March 5, 2011

ಪುಟ್ಟನ ಪ್ರಶ್ನೆ -- 6


ಎಲ್ಲೋ ಮದುವೆಯೊಂದಕ್ಕೆ ಹೋಗುವುದಕ್ಕಿತ್ತು. ಪುಟ್ಟನಿಗೆ ರೆಡಿ ಮಾಡಿ, ನಾನು ರೆಡಿಯಾಗುತ್ತಾ ಇದ್ದೆ. ಪುಟ್ಟ ಅಲ್ಲೇ ಓಡಾಡುತ್ತಾ ಇದ್ದ. ನಾನು ಉಂಗುರ ತೆಗೆದು ಹಾಕಿಕೊಳ್ಳುವಾಗ ಬಂದು ನೋಡ ತೊಡಗಿದ. ಅಂದುಕೊಂಡ ಹಾಗೆ ಬಂತು ಪ್ರಶ್ನೆಯೊಂದು. " ಅಮ್ಮಾ, ಏನು ಹಾಕಿಕೊಳ್ಳುತ್ತಾ ಇದಿಯಾ?", "ಉಂಗುರ, ಪುಟ್ಟಾ", "ಅಮ್ಮಾ, ಉಗುರಲ್ಲಾ?"

ಅಂದ ಹಾಗೆ, ನಮ್ಮ ಪುಟ್ಟ ಚೌಲ ಆದ ಮೇಲೆ ಹೀಗೆ ಕಾಣಿಸ್ತಾನೆ

10 comments:

 1. ಪುಟ್ಟ ಮುದ್ದಾಗಿ ಕಾಣ್ತಿದಾನೆ. ಅವನ ಪ್ರಶ್ನೆಗಳೂ ಸೊಗಸು ವಿದ್ಯಾ, ಎಲ್ಲಿ ನಿಮ್ಮ ಉತ್ತರಾನೇ ತಿಲಿಸಲಿಲ್ವಲ್ಲ!

  ReplyDelete
 2. ಹಿಹೀ..
  ಚೆನ್ನಾಗಿತ್ತು ಪುಟ್ಟನ ಪ್ರಶ್ನೆ :)

  ReplyDelete
 3. Cuteeee...puttana prashne nu saha haage ide....

  ReplyDelete
 4. ಪುಟ್ಟನ ಪ್ರಶ್ನೆಯೇ ಅಮ್ಮನ ಉತ್ತರ...ಹಹಹಹ ಸೋ ಕ್ಯೂಟ್....

  ReplyDelete
 5. Noodles yella hoitu :-( BUT STILL HE IS CUTE AS ALWAYS...

  ReplyDelete