ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

March 24, 2011

ಬಿಟ್ಟಿ ಸಲಹೆ -- 3

ಹೊಟ್ಟೆ ನೋವಿಗೆ:

ಹೊಟ್ಟೆ ನೋವಿನಿಂದ ತೊಂದರೆ ಅನುಭವಿಸುತ್ತಿದ್ದರೆ, ೮-೧೦ ಮೆಂತ್ಯದ ಕಾಳುಗಳನ್ನು ಮಜ್ಜಿಗೆಯಲ್ಲಿ ೧೫ ನಿಮಿಷ ನೆನೆಸಿ, ಕುಡಿದರೆ (ಮೆಂತ್ಯದ ಸಹಿತ) ಹೊಟ್ಟೆ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.

4 comments:

  1. ಪುಕ್ಕಟೆ ಸಲಹೆಗೆ ಧನ್ಯವಾದಗಳು....

    ReplyDelete
  2. ವ೦ದನೆಗಳು. ನಿಜ್ಜ ಕೆಲ್ಸ ಮಾಡ್ತು.. ನಮ್ಮಜ್ಜಿ ಹೇಳಿದ್ದ್ರೂ... :)

    ReplyDelete