ಹಿಮ್ಮಡಿ ಒಡೆಯುವಿಕೆಗೆ:
ಕಾಲಿನ ಹಿಮ್ಮಡಿ ಒಡೆದು ತೊಂದರೆಯಾಗುತ್ತಿದ್ದರೆ, ಹೂಬಿಸಿ ನೀರಿನಲ್ಲಿ ಕಾಲು ಇಳಿಬಿಟ್ಟು, ಸ್ವಲ್ಪ ಸಮಯದ ನಂತರ ಸ್ವಚ್ಛವಾಗಿ ತೊಳೆಯಿರಿ. ನಂತರ ಲೋಳೆಸರ (ಆಲೋವೆರ) ಎಲೆಯನ್ನು ಮಧ್ಯದಲ್ಲಿ ಕತ್ತರಿಸಿ, ಲೋಳೆಯನ್ನು ಒಡೆದ ಜಾಗಕ್ಕೆ ಹಚ್ಚಿ.೩-೪ ವಾರ ಹೀಗೆ ಮಾಡಿದಲ್ಲಿ ಹಿಮ್ಮಡಿ ಒಡೆಯುವುದು ಕಡಿಮೆಯಾಗುತ್ತ ಬರುತ್ತದೆ.
ದಿನವೂ ಸ್ನಾನದ ನಂತರ ಆಲಿವ್ ಎಣ್ಣೆಯನ್ನು ಹಿಮ್ಮಡಿಗೆ ಹಚ್ಚಿದರೂ ಒಳ್ಳೆಯ ಫಲ ಸಿಗುತ್ತದೆಂಬುದು ನನ್ನ ಅನುಭವ.
ReplyDeleteನಿಜ , ಅದೂ ಕೂಡಾ ಮಾಡಬಹುದು ಎಂದು ಕೇಳಿದ್ದೇನೆ , ಥ್ಯಾಂಕ್ಸ್ ..
ReplyDeleteAloe Vera moisturising shampoo talege use maadutidde.. kaaligu aloe vera use agutte anta eega gottaitu..dhanyavaadagalu!
ReplyDelete