ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

February 3, 2011

ಹನಿಗವನ

ನನ್ನ ಗೀಚುವಿಕೆಗೆ ಮತ್ತೆ ರಮೇಶ್ ಬಲಿ :)

ಸಖಿ - ಸುಖಿ
ಆತ ಸಖ, 
ನಾನು ಸಖಿ!
ಆತ ನನ್ನವ,
ನಾನು ಸುಖಿ !

15 comments:

 1. ಥ್ಯಾಂಕ್ಸ್ ಚಂದ್ರಿಕಾ..

  ನಿಜ ಗುರು ನೀವು ಹೇಳಿದ್ದು :)

  ReplyDelete
 2. `ಹನಿ'ಯಲಿ ಬಿ೦ಬಿತವಾದ ನಿಮ್ಮ ಸುಖೀ ದಾ೦ಪತ್ಯದ ದರ್ಶನ! ಸು೦ದರ `ಹನಿ'. ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

  ReplyDelete
 3. Thanks all..
  ಖಂಡಿತ ಪ್ರಭಾ, ಬರ್ತಾ ಇರ್ತಿನಿ ನಿಮ್ಮ ಬ್ಲಾಗ್ ಗೆ ...

  ReplyDelete
 4. ಸುಂದರ :)
  ಇನ್ನೂ ಹೆಚ್ಚು ಬರಲಿ..

  ReplyDelete
 5. tumba chennagide... sada sukhiyaagiri

  ReplyDelete
 6. neenu sakha...naanu sakhi...2nd and 1st person madbahudittalve...? :).. no problem...sukhavaagiri....

  ananth

  ReplyDelete
 7. Thanks all..

  @Ananthraj: ಅವರ ಬಗ್ಗೆ ನಿಮ್ಮಲ್ಲಿ ಹೇಳ ಹೊರಟಿದ್ದರಿಂದ ಈ ಪ್ರಯೋಗ ಅಷ್ಟೇ ...ಧನ್ಯವಾದಗಳು ಓದಿದ್ದಕ್ಕೆ :)

  ReplyDelete